ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso): ಇದು ' ಮಾರುತಿ ಸುಜುಕಿ' ಕಂಪನಿಯ ಕಾರಾಗಿದ್ದರೂ ' ಆಲ್ಟೊ ಕೆ10'ಗೆ ಅತ್ಯುತ್ತಮವಾದ ಬದಲಿ ಆಯ್ಕೆಯಾಗಲಿದೆ. ಮಾರುತಿ ಆಲ್ಟೊ 10 ಚಿತ್ರಗಳನ್ನು ಹೊಂದಿದೆ, ಆಲ್ಟೊ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ ... ಮಾರುತಿ ಸುಜುಕಿ ಆಲ್ಟೊ ಕೆ 10: ಬೆಲೆ ರೂ. 3.7 ಲಕ್ಷ (ಎಕ್ಸ್ ಶೊರೂಂ) ದಿಂದ ಪ್ರಾರಂಭವಾಗುವ ಆಲ್ಟೊ ಕೆ 10 ಕಾರು, ಬರೋಬ್ಬರಿ 24.9 ಕಿ.ಮೀ ವರೆಗೆ ಮೈಲೇಜ್ನೊಂದಿಗೆ ಇಂಧನ Maruti Suzuki Alto: ಮಾರುತಿ ಆಲ್ಟೊ ದೇಶದಲ್ಲಿ ಹೆಚ್ಚು ಮಾರಾಟವಾಗುವ ಪುಟ್ಟ ಕಾರು. ಕಂಪನಿಯು ಇದನ್ನು 2000ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು.