ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ವಿನೋದಿನಿ ಆಲಿಯಾಸ್ ಶ್ವೇತಾ, ರಂಗಭೂಮಿ ನಟ ಅಶೋಕ್ ಜೆಂಬೆ, ದಿಶಾ ಮದನ್, ಚಂದನ ಆನಂತಕೃಷ್ಣ ಮತ್ತು ಮಧು ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಲೋಕರೂಢಿಯ ಮಾತನ್ನೇ ಎಳೆಯಾಗಿಟ್ಟುಕೊಂಡು ಸಿದ್ಧಗೊಂಡಿದೆ. Lakshmi Nivasa is a Kannada Television Serial, Read The Synopsis, Episodes, Cast & Crew with Character names and Original names Lakshmi Nivasa | Ep - 714 | Preview | Jul 09 2025 | Zee Kannada ZEE5 • 8.1K views • 3 months ago Find out how and where to watch "Lakshmi Nivasa" on Netflix and Prime Video today - including free options.